Gregorian telescope
ನಾಮವಾಚಕ

ಗ್ರಿಗರಿ ದೂರದರ್ಶಕ; ಗ್ರಿಗೋರಿಯನ್‍ ದೂರದರ್ಶಕ; ದ್ವಿತೀಯಕ ಕನ್ನಡಿಯಿಂದ ಪ್ರತಿಫಲನಗೊಂಡ ಬೆಳಕು ಪ್ರಾಥಮಿಕ ಕನ್ನಡಿಯಲ್ಲಿನ ರಂಧ್ರದ ಮುಖಾಂತರ ಹೋಗುವಂತೆ 17ನೆಯ ಶತಮಾನದ ವಿಜ್ಞಾನಿ ಜೆ. ಗ್ರಿಗರಿ ರಚಿಸಿದ ಪ್ರತಿಫಲನ ದೂರದರ್ಶಕ.